ಅಧ್ಯಾಯ 9: ರಾಜ ವಿದ್ಯಾ ಯೋಗ - ಶ್ಲೋಕ 11
11
ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್। ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್।। 11।।
ಅನುವಾದ
ನಾನು ನನ್ನ ಮಾನವ ರೂಪದಲ್ಲಿ ಅವತರಿಸಿದಾಗ, ಮೂರ್ಖರು ನನ್ನನ್ನು ಗುರುತಿಸಲಿಲ್ಲ. ಸಕಲ ಭೂತಗಳಿಗೂ ಮಹೇಶ್ವರನಾದ ನನ್ನ ವ್ಯಕ್ತಿತ್ವದ ದಿವ್ಯತೆ ಅವರಿಗೆ ತಿಳಿಯದು.