ಅಧ್ಯಾಯ 9: ರಾಜ ವಿದ್ಯಾ ಯೋಗ - ಶ್ಲೋಕ 12
12
ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ। ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ।। 12।।
ಅನುವಾದ
ದೈಹಿಕ ಮಾಂತ್ರಿಕ ಶಕ್ತಿಯಿಂದ ಭ್ರಮೆಗೊಂಡ ಜನರು ಅಸುರ ಮತ್ತು ನಾಸ್ತಿಕ ಭಾವನೆಗಳನ್ನು ಬೆಳೆಸಿಕೊಳ್ಳುತ್ತಾರೆ. ಆ ದಿಗ್ಭ್ರಮೆಯ ಸ್ಥಿತಿಯಲ್ಲಿ, ಅವರ ಪ್ರಗತಿ/ಕಲ್ಯಾಣಗಳ ಆಶಯಗಳು ನಿರರ್ಥಕವಾಗಿವೆ, ಅವರು ಫಲಶಕ್ತಿಯಿಂದ ಮಾಡುವ ಕರ್ಮಗಳೆಲ್ಲವೂ ನಿರರ್ಥಕವಾಗಿವೆ ಮತ್ತು ಅವರ ಜ್ಞಾನವು ದಿಗ್ಭ್ರಮೆಗೊಳ್ಳುತ್ತದೆ.