ಅಧ್ಯಾಯ 4: ಜ್ಞಾನ, ಕರ್ಮ, ಸಂನ್ಯಾಸ ಯೋಗ - ಶ್ಲೋಕ 23
23
ಗತಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ। ಯಜ್ಞಾಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ।। 23।।
ಅನುವಾದ
ಅಂತಹವರು ಲೌಕಿಕ ಮೋಹಗಳಿಂದ ಮುಕ್ತರಾಗುತ್ತಾರೆ ಮತ್ತು ಅವರ ಬುದ್ಧಿಯು ದೈವಿಕ ಆಧ್ಯಾತ್ಮಿಕ ಜ್ಞಾನದಲ್ಲಿ ಸ್ಥಿರವಾಗಿರುತ್ತದೆ. ಅವರು ಮಾಡುವುದೆಲ್ಲವೂ ಯಜ್ಞ (ಭಗವತ್ ಅರ್ಪಿತಮು) ಆದ್ದರಿಂದ ಅವರು ಎಲ್ಲಾ ರೀತಿಯ ಕರ್ಮ ಪ್ರತಿಕ್ರಿಯೆಗಳಿಂದ ಮುಕ್ತರಾಗುತ್ತಾರೆ.