ಅಧ್ಯಾಯ 16: ದೈವಾಸುರ ಸಂಪದವಿಭಾಗ ಯೋಗ - ಶ್ಲೋಕ 7
7
ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ। ನ ಶೌಚಂ ನಾಪಿ ಚಾಚಾರೋ ನ ಸತ್ಯಂ ತೇಷು ವಿದ್ಯತೇ।। 7।।
ಅನುವಾದ
ಅಸುರೀ ಗುಣವುಳ್ಳವರಿಗೆ ಯಾವುದು ಒಳ್ಳೆಯ ನಡತೆ ಯಾವುದು ಕೆಟ್ಟ ನಡತೆ ಎಂದು ಅರ್ಥವಾಗುವುದಿಲ್ಲ. ಆದ್ದರಿಂದಲೇ ಅವರು ಪರಿಶುದ್ಧರೂ, ಸದ್ಗುಣವಂತರೂ, ಕನಿಷ್ಠ ಸತ್ಯವಂತರೂ ಅಲ್ಲ.