ಅಧ್ಯಾಯ 9: ರಾಜ ವಿದ್ಯಾ ಯೋಗ - ಶ್ಲೋಕ 14
14
ಸತತಂ ಕೀರ್ತಯಂತೋ ಮಾಂ ಯತಂತಶ್ಚ ದೃಢವ್ರತಾಃ। ನಮಸ್ಯಂತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ।। 14।।
ಅನುವಾದ
ಯಾವಾಗಲೂ ನನ್ನ ದಿವ್ಯ ಲೀಲೆಗಳನ್ನು/ಮಹಿಮೆಗಳನ್ನು ಪಠಿಸುತ್ತಾ, ದೃಢಚಿತ್ತದಿಂದ ಅಭ್ಯಾಸ ಮಾಡುತ್ತಾ, ನಮ್ರತೆಯಿಂದ ನನ್ನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ, ನಿರಂತರವಾಗಿ ನನ್ನನ್ನು ಪ್ರೀತಿಯಿಂದ ಪೂಜಿಸುತ್ತಾ ಇರುತ್ತಾರೆ.