ಅಧ್ಯಾಯ 6: ಧ್ಯಾನ ಯೋಗ - ಶ್ಲೋಕ 29
ಅಧ್ಯಾಯ 6: ಧ್ಯಾನ ಯೋಗ
29
ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ। ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ।। 29।।
ಅನುವಾದ
ನಿಜವಾದ ಯೋಗಿಗಳು ಒಳ ಮನಸ್ಸನ್ನು ದೇವರೊಂದಿಗೆ ಒಂದುಗೂಡಿಸುತ್ತಾರೆ ಮತ್ತು ಎಲ್ಲಾ ಜೀವಿಗಳನ್ನು ದೇವರಲ್ಲಿ ಮತ್ತು ದೇವರನ್ನು ಎಲ್ಲಾ ಜೀವಿಗಳಲ್ಲಿ ಸಮಚಿತ್ತದಿಂದ ಕಾಣುತ್ತಾರೆ.