ಅಧ್ಯಾಯ 5: ಕರ್ಮ ಸನ್ಯಾಸ ಯೋಗ - ಶ್ಲೋಕ 26
26
ಕಾಮಕ್ರೋಧವಿಯುಕ್ತಾನಾಂ ಯತೀನಾಂ ಯತಚೇತಸಾಮ್। ಅಭಿತೋ ಬ್ರಹ್ಮನಿರ್ವಾಣಂ ವರ್ತತೇ ವಿದಿತಾತ್ಮನಾಮ್।। 26।।
ಅನುವಾದ
ಕಾಮ ಮತ್ತು ಕ್ರೋಧಗಳಿಂದ ಮುಕ್ತರಾದವರು, ಮನಸ್ಸನ್ನು ನಿಗ್ರಹಿಸಿಕೊಂಡವರು, ನಿರಂತರ ಪ್ರಯತ್ನದಿಂದ ಆತ್ಮಸಾಕ್ಷಾತ್ಕಾರದಲ್ಲಿರುವವರು ಈ ಲೋಕಗಳಲ್ಲಿ ಭೌತಿಕ ಅಸ್ತಿತ್ವದಿಂದ ಮುಕ್ತರಾಗುತ್ತಾರೆ.