ಅಧ್ಯಾಯ 4: ಜ್ಞಾನ, ಕರ್ಮ, ಸಂನ್ಯಾಸ ಯೋಗ - ಶ್ಲೋಕ 39
39
ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ। ಜ್ಞಾನಂ ಲಬ್ಧ್ವಾ ಪರಾಮ್ ಶಾಂತಿಮಚಿರೇಣಾಧಿಗಚ್ಛತಿ।। 39।।
ಅನುವಾದ
ಆಳವಾದ ಭಕ್ತಿ ಮತ್ತು ತಮ್ಮ ಮನಸ್ಸು-ಇಂದ್ರಿಯಗಳನ್ನು ನಿಯಂತ್ರಿಸುವ ಅಭ್ಯಾಸವನ್ನು ಹೊಂದಿರುವವರು ದೈವಿಕ ಆಧ್ಯಾತ್ಮಿಕ ಜ್ಞಾನವನ್ನು ಪಡೆಯುತ್ತಾರೆ. ಅಂತಹ ಅತ್ಯುತ್ತಮವಾದ ಅತೀಂದ್ರಿಯ ಜ್ಞಾನದಿಂದ ಅವರು ಶೀಘ್ರವಾಗಿ ಶಾಶ್ವತವಾದ ಪರಮ ಶಾಂತಿಯನ್ನು ಪಡೆಯುತ್ತಾರೆ.