ಅಧ್ಯಾಯ 17: ಶ್ರದ್ಧಾ ತ್ರಯ ವಿಭಾಗ ಯೋಗ - ಶ್ಲೋಕ 25
ಅಧ್ಯಾಯ 17: ಶ್ರದ್ಧಾ ತ್ರಯ ವಿಭಾಗ ಯೋಗ
25
ತದಿತ್ಯನಭಿಸಂಧಾಯ ಫಲಂ ಯಙ್ಞತಪಃಕ್ರಿಯಾಃ। ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ।। 25।।
ಅನುವಾದ
ಪ್ರತಿಫಲವನ್ನು ಅಪೇಕ್ಷಿಸದೆ, ಈ ಭೌತಿಕ ಬಂಧಗಳಿಂದ ಮುಕ್ತರಾಗಲು ಬಯಸುವವರು, ತಪಸ್ಸು, ಯಜ್ಞ ಮತ್ತು ದಾನ ಮಾಡುವಾಗ 'ತತ್' ಪದವನ್ನು ಜಪಿಸುತ್ತಾರೆ.