ಅಧ್ಯಾಯ 15: ಪುರುಷೋತ್ತಮ ಯೋಗ - ಶ್ಲೋಕ 6
ಅಧ್ಯಾಯ 15: ಪುರುಷೋತ್ತಮ ಯೋಗ
6
ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ। ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ।। 6।।
ಅನುವಾದ
ಸೂರ್ಯನಾಗಲಿ, ಚಂದ್ರನಾಗಲಿ, ಅಗ್ನಿಯಾಗಲಿ ನನ್ನ ಪರಮ ನೆಲೆಯನ್ನು ಬೆಳಗಿಸಲಾರರು. ಅಲ್ಲಿಗೆ ಹೋದ ಜನರು ಈ ಭೌತಿಕ ಪ್ರಪಂಚಕ್ಕೆ ಹಿಂತಿರುಗುವುದಿಲ್ಲ.