ಅಧ್ಯಾಯ 14: ಗುಣತ್ರಯ ವಿಭಾಗ ಯೋಗ - ಶ್ಲೋಕ 9
9
ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ। ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ।। 9।।
ಅನುವಾದ
ಸತ್ವವು ಒಬ್ಬನನ್ನು ಭೌತಿಕ ಸುಖಗಳಿಗೆ ಬಂಧಿಸುತ್ತದೆ; ರಜೋ ಗುಣವು ಆತ್ಮವನ್ನು ಕರ್ಮದಲ್ಲಿ ಆಸಕ್ತಿಯನ್ನುಂಟು ಮಾಡುತ್ತದೆ; ಮತ್ತು ತಾಮಸ ಗುಣವು ಜ್ಞಾನವನ್ನು ಮರೆಮಾಡುತ್ತದೆ ಮತ್ತು ಒಬ್ಬನನ್ನು ಭ್ರಮೆಗೆ ಬಂಧಿಸುತ್ತದೆ.