ಗೀತಾ ಧ್ಯಾನ - ಶ್ಲೋಕ ಶ್ಲೋಕ 2
ಶ್ಲೋಕ 2
ನಮೋಽಸ್ತುತೇ ವ್ಯಾಸ ವಸಲಬುದ್ಧ
ಫುಲ್ಲರವಿನ್ದಯಾತ್ಪತ್ರನೇತ್ರ
ಯೇನ ತ್ವಯಾ ಭರಥೈಲಪೂರ್ಣಾ
ಪ್ರಜ್ಜವಲಿತೋ ಜ್ಞಾನಮಯಃ ಪ್ರದೀಪಃ
ಅನುವಾದ
ಮಹಾಭಾರತರೂಪದ ಎಣ್ಣೆಯಿಂದ ಜ್ಞಾನ ದೀಪವನ್ನು ತುಂಬಿ ಲೋಕಕ್ಕೆ ಪ್ರಕಾಶ ನೀಡಿದ, ಅರಳಿದ ಕಮಲದ ದಳಗಳಂತೆ ಕಣ್ಣುಗಳಿರುವ, ವಿಶಾಲ ಬುದ್ಧಿಯ ವೇದವ್ಯಾಸ ಮಹರ್ಷಿಗೆ ನನ್ನ ನಮಸ್ಕಾರ.