ಅಧ್ಯಾಯ 8: ಅಕ್ಷರ ಬ್ರಹ್ಮ ಯೋಗ - ಶ್ಲೋಕ 6
ಅಧ್ಯಾಯ 8: ಅಕ್ಷರ ಬ್ರಹ್ಮ ಯೋಗ
6
ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಮ್। ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ।। 6।।
ಅನುವಾದ
ಕುಂತಿಯ ಪುತ್ರನೇ, ಸಾಯುವ ಸಮಯದಲ್ಲಿ ದೇಹವನ್ನು ತೊರೆಯುವಾಗ ಯಾವುದನ್ನು ಸ್ಮರಿಸುತ್ತಾನೋ, ಅದೇ ಧ್ಯಾನದಲ್ಲಿ ಸದಾ ಇರುವುದರಿಂದ ಅದೇ ಸ್ಥಿತಿಯನ್ನು ಪಡೆಯುತ್ತಾನೆ.