ಅಧ್ಯಾಯ 8: ಅಕ್ಷರ ಬ್ರಹ್ಮ ಯೋಗ - ಶ್ಲೋಕ 13
ಅಧ್ಯಾಯ 8: ಅಕ್ಷರ ಬ್ರಹ್ಮ ಯೋಗ
13
ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್। ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್।। 13।।
ಅನುವಾದ
ಪರಮಾತ್ಮನಾದ ನನ್ನನ್ನು ಸ್ಮರಿಸುತ್ತಾ, ಓಂ ಕಾರವನ್ನು ಜಪಿಸುತ್ತಾ, ದೇಹವನ್ನು ತೊರೆದವನು ಪರಮ ಗತಿಯನ್ನು ಪಡೆಯುತ್ತಾನೆ.