ಅಧ್ಯಾಯ 6: ಧ್ಯಾನ ಯೋಗ - ಶ್ಲೋಕ 19
ಅಧ್ಯಾಯ 6: ಧ್ಯಾನ ಯೋಗ
19
ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಸ್ಮೃತಾ। ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ।। 19।।
ಅನುವಾದ
ಗಾಳಿಯಿಲ್ಲದ ಸ್ಥಳದಲ್ಲಿ ದೀಪವು ಹೇಗೆ ನಿಶ್ಚಲವಾಗಿರುತ್ತದೆಯೋ ಹಾಗೆಯೇ ಯೋಗಿಯ ಮನಸ್ಸು ದೇವರ ಧ್ಯಾನದಲ್ಲಿ ಸ್ಥಿರವಾಗಿರುತ್ತದೆ.