ಅಧ್ಯಾಯ 5: ಕರ್ಮ ಸನ್ಯಾಸ ಯೋಗ - ಶ್ಲೋಕ 11
ಅಧ್ಯಾಯ 5: ಕರ್ಮ ಸನ್ಯಾಸ ಯೋಗ
11
ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ। ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾತ್ಮಶುದ್ಧಯೇ।। 11।।
ಅನುವಾದ
ಯೋಗಿಗಳು, ಮಮಕಾರವನ್ನು ತ್ಯಜಿಸಿ, ಆತ್ಮ ಶುದ್ಧಿಗಾಗಿ ಮಾತ್ರ ದೇಹ, ಮನಸ್ಸು, ಇಂದ್ರಿಯಗಳು ಮತ್ತು ಬುದ್ಧಿಯಿಂದ ಕರ್ಮಗಳನ್ನು ಆಚರಿಸುತ್ತಾರೆ.