ಅಧ್ಯಾಯ 3: ಕರ್ಮ ಯೋಗ - ಶ್ಲೋಕ 42
42
ಇಂದ್ರಿಯಾಣಿ ಪರಾಣ್ಯಾಹುಃ ಇಂದ್ರಿಯೇಭ್ಯಃ ಪರಂ ಮನಃ। ಮನಸಸ್ತು ಪರಾ ಬುದ್ಧಿಃ ಯೋ ಬುದ್ಧೇಃ ಪರತಸ್ತು ಸಃ।। 42।।
ಅನುವಾದ
ಇಂದ್ರಿಯಗಳು ಸ್ಥೂಲ ದೇಹಕ್ಕಿಂತ ಶ್ರೇಷ್ಠವಾಗಿವೆ ಮತ್ತು ಮನಸ್ಸು ಇಂದ್ರಿಯಗಳಿಗಿಂತ ಶ್ರೇಷ್ಠವಾಗಿದೆ. ಮನಸ್ಸಿಗಿಂತ ಬುದ್ಧಿ ಉನ್ನತವಾಗಿದೆ ಮತ್ತು ಬುದ್ಧಿಗಿಂತ ಉನ್ನತವಾಗಿದೆ ಆತ್ಮ.