ಅಧ್ಯಾಯ 2: ಸಾಂಖ್ಯ ಯೋಗ - ಶ್ಲೋಕ 18
ಅಧ್ಯಾಯ 2: ಸಾಂಖ್ಯ ಯೋಗ
18
ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ। ಅನಾಶಿನೋಽಪ್ರಮೇಯಸ್ಯ ತಸ್ಮಾದ್ಯುಧ್ಯಸ್ವ ಭಾರತ।। 18।।
ಅನುವಾದ
ಈ ಭೌತಿಕ ದೇಹ ಮಾತ್ರ ನಾಶವಾಗುವುದು; ಆ ಆತ್ಮವು ಅವಿನಾಶಿ, ಅಳೆಯಲಾಗದ ಮತ್ತು ಶಾಶ್ವತ. ಆದುದರಿಂದ ಓ ಭರತನ ಸಂತತಿಯೇ, ಹೋರಾಡು.