ಅಧ್ಯಾಯ 2: ಸಾಂಖ್ಯ ಯೋಗ - ಶ್ಲೋಕ 16
16
ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ। ಉಭಯೋರಪಿ ದೃಷ್ಟೋಽನ್ತಃ ತ್ವನಯೋಸ್ತತ್ತ್ವದರ್ಶಿಭಿಃ।। 16।।
ಅನುವಾದ
ಅಶಾಶ್ವತವಾದುದಕ್ಕೆ ಸ್ಥಿರತೆಯಿಲ್ಲ ಮತ್ತು ಶಾಶ್ವತವಾದದಕ್ಕೆ ಅಂತ್ಯವಿಲ್ಲ. ಇವೆರಡರ ಸ್ವರೂಪವನ್ನು ನಿಜವಾಗಿಯೂ ಅಧ್ಯಯನ ಮಾಡಿದ ತತ್ವಜ್ಞಾನಿಗಳು ಇದನ್ನು ದೃಢಪಡಿಸಿದ್ದಾರೆ.