ಅಧ್ಯಾಯ 2: ಸಾಂಖ್ಯ ಯೋಗ - ಶ್ಲೋಕ 15
ಅಧ್ಯಾಯ 2: ಸಾಂಖ್ಯ ಯೋಗ
15
ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ। ಸಮದುಃಖಸುಖಂ ಧೀರಂ ಸೋಽಮೃತತ್ವಾಯ ಕಲ್ಪತೇ।। 15।।
ಅನುವಾದ
ಓ ಅರ್ಜುನಾ, ಮನುಷ್ಯರಲ್ಲಿ ಶ್ರೇಷ್ಠನೇ, ಯಾರು ಸುಖ-ದುಃಖಗಳ ಬಾಧೆಯಿಲ್ಲವೋ ಮತ್ತು ಎರಡರಿಂದಲೂ ಕದಲದವನೋ ಅವನು ಮೋಕ್ಷಕ್ಕೆ ಅರ್ಹನು.