ಅಧ್ಯಾಯ 15: ಪುರುಷೋತ್ತಮ ಯೋಗ - ಶ್ಲೋಕ 17
ಅಧ್ಯಾಯ 15: ಪುರುಷೋತ್ತಮ ಯೋಗ
17
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ। ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ।। 17।।
ಅನುವಾದ
ಇವುಗಳ ಹೊರತಾಗಿ, ಅವಿನಾಶಿಯಾದ ಪರಮ ಪುರುಷನಿದ್ದಾನೆ. ಅವನು ಶಾಶ್ವತ ದೇವರಾಗಿ ವಿಶ್ವವನ್ನು ಪ್ರವೇಶಿಸುತ್ತಾನೆ ಮತ್ತು ಎಲ್ಲಾ ಜೀವಿಗಳನ್ನು ಪೋಷಿಸುತ್ತಾನೆ.