ಅಧ್ಯಾಯ 14: ಗುಣತ್ರಯ ವಿಭಾಗ ಯೋಗ - ಶ್ಲೋಕ 20
ಅಧ್ಯಾಯ 14: ಗುಣತ್ರಯ ವಿಭಾಗ ಯೋಗ
20
ಗುಣಾನೇತಾನತೀತ್ಯ ತ್ರೀನ್ ದೇಹೀ ದೇಹಸಮುದ್ಭವಾನ್। ಜನ್ಮಮೃತ್ಯುಜರಾದುಃಖೈಃ ವಿಮುಕ್ತೋಽಮೃತಮಶ್ನುತೇ।। 20।।
ಅನುವಾದ
ದೇಹಪ್ರಕೃತಿಯ ತ್ರಿಗುಣಗಳನ್ನು ಮೀರುವುದರಿಂದ ಜನನ, ಮರಣ, ವೃದ್ಧಾಪ್ಯ ಮತ್ತು ದುಃಖಗಳಿಂದ ಮುಕ್ತರಾಗಿ ಅಮರರಾಗುತ್ತಾರೆ.