ಅಧ್ಯಾಯ 3: ಕರ್ಮ ಯೋಗ - ಶ್ಲೋಕ 36
36
ಅರ್ಜುನ ಉವಾಚ। ಅಥ ಕೇನ ಪ್ರಯುಕ್ತೋಽಯಂ ಪಾಪಂ ಚರತಿ ಪೂರುಷಃ। ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ।। 36।।
ಅನುವಾದ
ಅರ್ಜುನನು ಕೇಳಿದನು: ಓ ವೃಷ್ಣಿ ವಂಶೀಯ (ಶ್ರೀಕೃಷ್ಣ), ಯಾವುದೋ ಶಕ್ತಿಯಿಂದ ಇಷ್ಟವಿಲ್ಲದಿದ್ದರೂ, ಪಾಪಕೃತ್ಯಗಳನ್ನು ಮಾಡಲು ಒಬ್ಬ ವ್ಯಕ್ತಿಯನ್ನು ಏಕೆ ಪ್ರಚೋದಿಸಲಾಗುತ್ತದೆ?