ಅಧ್ಯಾಯ 3: ಕರ್ಮ ಯೋಗ - ಶ್ಲೋಕ 27
ಅಧ್ಯಾಯ 3: ಕರ್ಮ ಯೋಗ
27
ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ। ಅಹಂಕಾರವಿಮೂಢಾತ್ಮಾ ಕರ್ತಾಽಹಮಿತಿ ಮನ್ಯತೇ।। 27।।
ಅನುವಾದ
ಎಲ್ಲಾ ಕ್ರಿಯೆಗಳನ್ನು ಪ್ರಕೃತಿಯ ತ್ರಿಗುಣಗಳಿಂದ ಮಾಡಲಾಗುತ್ತದೆ. ಆದರೆ, ಅಜ್ಞಾನದಲ್ಲಿ, ಆತ್ಮವು ಈ ದೇಹವೆಂಬ ಭ್ರಮೆಯಲ್ಲಿ, ತಾನು ಮಾಡುವವನು ಎಂದು ಭಾವಿಸುತ್ತದೆ.