ಅಧ್ಯಾಯ 3: ಕರ್ಮ ಯೋಗ - ಶ್ಲೋಕ 22
ಅಧ್ಯಾಯ 3: ಕರ್ಮ ಯೋಗ
22
ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ। ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ।। 22।।
ಅನುವಾದ
ಈ ಮೂರು ಲೋಕದಲ್ಲಿ ನನಗೇನು ಮಾಡಬೇಕಿಲ್ಲ ಅರ್ಜುನಾ, ಗಳಿಸುವುದೂ ಇಲ್ಲ, ಸಾಧಿಸುವುದೂ ಇಲ್ಲ. ಆದರೆ ನಾನು ನನ್ನ ಕರ್ತವ್ಯವನ್ನು ಮುಂದುವರಿಸುತ್ತೇನೆ.