ಅಧ್ಯಾಯ 2: ಸಾಂಖ್ಯ ಯೋಗ - ಶ್ಲೋಕ 48
ಅಧ್ಯಾಯ 2: ಸಾಂಖ್ಯ ಯೋಗ
48
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ। ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ।। 48।।
ಅನುವಾದ
ಓ ಅರ್ಜುನಾ, ವಿಜಯದ ಮೋಹವನ್ನು ತ್ಯಜಿಸಿ ನಿನ್ನ ಕರ್ತವ್ಯ ನಿರ್ವಹಣೆಯಲ್ಲಿ ದೃಢವಾಗಿರು. ಅಂತಹ ಸಮಚಿತ್ತವನ್ನು ಯೋಗ ಎಂದು ಹೇಳಲಾಗುತ್ತದೆ.