ಅಧ್ಯಾಯ 2: ಸಾಂಖ್ಯ ಯೋಗ - ಶ್ಲೋಕ 46
46
ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ। ತಾವಾನ್ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ।। 46।।
ಅನುವಾದ
ಸಣ್ಣ ನೀರಿನ ಬಾವಿಯ ಎಲ್ಲಾ ಅನುಕೂಲಗಳನ್ನು ನೈಸರ್ಗಿಕವಾಗಿ ದೊಡ್ಡ ನೀರಿನ ಕೊಳದಿಂದ ಪಡೆಯಬಹುದು. ಅದರಂತೆ, ಪರಮ ಸತ್ಯವನ್ನು ತಿಳಿದುಕೊಂಡು ಭಗವತ್ ಪ್ರಾಪ್ತಿ ಹೊಂದಿದವನು ಎಲ್ಲಾ ವೇದಗಳ ಗುರಿಯನ್ನು ಪೂರೈಸುತ್ತಾನೆ.