ಅಧ್ಯಾಯ 18: ಮೋಕ್ಷ ಸನ್ಯಾಸ ಯೋಗ - ಶ್ಲೋಕ 68
68
ಯ ಇದಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ। ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ।। 68।।
ಅನುವಾದ
ನನ್ನ ಭಕ್ತರಲ್ಲಿ ಯಾರು ಈ ಪರಮ ರಹಸ್ಯ ಜ್ಞಾನವನ್ನು ಪ್ರಕಟಿಸುತ್ತಾರೋ ಅವರು ಪರಮ ಪ್ರೀತಿಪೂರ್ವಕ ಸೇವೆಯನ್ನು ಮಾಡಿದ್ದಾರೆ. ಅವರು ನಿಸ್ಸಂದೇಹವಾಗಿ ನನ್ನನ್ನು ತಲುಪುತ್ತಾರೆ.