ಅಧ್ಯಾಯ 17: ಶ್ರದ್ಧಾ ತ್ರಯ ವಿಭಾಗ ಯೋಗ - ಶ್ಲೋಕ 7
ಅಧ್ಯಾಯ 17: ಶ್ರದ್ಧಾ ತ್ರಯ ವಿಭಾಗ ಯೋಗ
7
ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ। ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು।। 7।।
ಅನುವಾದ
ಜನರ ಆಹಾರದ ಆದ್ಯತೆಗಳು ಅವರ ಸ್ವಭಾವವನ್ನು ಅವಲಂಬಿಸಿರುತ್ತದೆ. ಯಜ್ಞ, ತಪಸ್ಸು, ದಾನವೂ ಅವರವರ ಒಲವಿಗೆ ತಕ್ಕಂತೆ. ಈಗ ಈ ವ್ಯತ್ಯಾಸಗಳ ಬಗ್ಗೆ ಕೇಳಿ.