ಅಧ್ಯಾಯ 10: ವಿಭೂತಿ ಯೋಗ - ಶ್ಲೋಕ 10
ಅಧ್ಯಾಯ 10: ವಿಭೂತಿ ಯೋಗ
10
ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್। ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ।। 10।।
ಅನುವಾದ
ಪ್ರೀತಿಯ ಭಕ್ತಿಯಿಂದ ಯಾರ ಮನಸ್ಸು ನನ್ನೊಂದಿಗೆ ಐಕ್ಯವಾಗಿದೆಯೋ ಅವರಿಗೆ ನಾನು ದೈವಿಕ ಜ್ಞಾನವನ್ನು ದಯಪಾಲಿಸುತ್ತೇನೆ ಇದರಿಂದ ಅವರು ನನ್ನನ್ನು ಪಡೆಯಬಹುದು.