ಅಧ್ಯಾಯ 2: ಸಾಂಖ್ಯ ಯೋಗ - ಶ್ಲೋಕ 32
ಅಧ್ಯಾಯ 2: ಸಾಂಖ್ಯ ಯೋಗ
32
ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್। ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್।। 32।।
ಅನುವಾದ
ಓ ಪಾರ್ಥ, ಬಯಸದೆ, ಧರ್ಮವನ್ನು ಕಾಪಾಡಲು ಇಂತಹ ಅವಕಾಶಗಳನ್ನು ಕಂಡುಕೊಳ್ಳುವ ಕ್ಷತ್ರಿಯರೇ ಅದೃಷ್ಟವಂತರು. ಇವು ಅವರಿಗೆ ಸ್ವರ್ಗಕ್ಕೆ ತೆರೆದ ಬಾಗಿಲಿದ್ದಂತೆ.