ಅಧ್ಯಾಯ 18: ಮೋಕ್ಷ ಸನ್ಯಾಸ ಯೋಗ - ಶ್ಲೋಕ 37
ಅಧ್ಯಾಯ 18: ಮೋಕ್ಷ ಸನ್ಯಾಸ ಯೋಗ
37
ಯತ್ತದಗ್ರೇ ವಿಷಮಿವ ಪರಿಣಾಮೇಽಮೃತೋಪಮಮ್। ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮ್ ಆತ್ಮಬುದ್ಧಿಪ್ರಸಾದಜಮ್।। 37।।
ಅನುವಾದ
ಸತ್ವ ಗುಣ ಸುಖವು ಮೊದಲು ವಿಷದಂತೆ ಕಂಡರೂ ಕೊನೆಗೆ ಅಮೃತದಂತೆ ಸುಖ. ಇದು ಆತ್ಮಜ್ಞಾನದಲ್ಲಿ ಬೇರೂರಿರುವ ಶುದ್ಧ ಬುದ್ಧಿಯಿಂದ ಹುಟ್ಟಿದೆ.