ಅಧ್ಯಾಯ 17: ಶ್ರದ್ಧಾ ತ್ರಯ ವಿಭಾಗ ಯೋಗ - ಶ್ಲೋಕ 3
3
ಸತ್ತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ। ಶ್ರದ್ಧಾಮಯೋಽಯಂ ಪುರುಷೋ ಯೋ ಯಛ್ಚ್ರದ್ಧಃ ಸ ಏವ ಸಃ।। 3।।
ಅನುವಾದ
ಎಲ್ಲಾ ಪುರುಷರು ತಮ್ಮ ಮನಸ್ಸಿನ ಸ್ವಭಾವಕ್ಕೆ ಅನುಗುಣವಾಗಿ ನಂಬಿಕೆಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ನಂಬಿಕೆಗಳಿರುತ್ತವೆ ಮತ್ತು ಅವರು ನಂಬುವುದು ಅವರ ವ್ಯಕ್ತಿತ್ವ.