ಅಧ್ಯಾಯ 13: ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗ - ಶ್ಲೋಕ 34
ಅಧ್ಯಾಯ 13: ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗ
34
ಯಥಾ ಪ್ರಕಾಶಯತ್ಯೇಕಃ ಕೃತ್ಸ್ನಂ ಲೋಕಮಿಮಂ ರವಿಃ। ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ।। 34।।
ಅನುವಾದ
ಒಬ್ಬ ಸೂರ್ಯ ಇಡೀ ಸೌರವ್ಯೂಹವನ್ನು ಬೆಳಗಿಸುವಂತೆ, ಒಬ್ಬ ಆತ್ಮವು ಇಡೀ ದೇಹವನ್ನು (ಪ್ರಜ್ಞೆಯನ್ನು) ಬೆಳಗಿಸುತ್ತದೆ.