ಅಧ್ಯಾಯ 13: ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗ - ಶ್ಲೋಕ 35
35
ಕ್ಷೇತ್ರಕ್ಷೇತ್ರಜ್ಞಯೋರೇವಮ್ ಅಂತರಂ ಜ್ಞಾನಚಕ್ಷುಷಾ। ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್।। 35।।
ಅನುವಾದ
ಜ್ಞಾನ-ಕಕ್ಷುಗಳಿಂದ, ಯಾರು ಈ ಕ್ಷೇತ್ರ ಮತ್ತು ಕ್ಷೇತ್ರಜ್ಞದ ವ್ಯತ್ಯಾಸವನ್ನು ಗ್ರಹಿಸುತ್ತಾರೆ ಮತ್ತು ಭೌತಿಕ ಪ್ರಕೃತಿಯಿಂದ ಬಿಡುಗಡೆಯ ವಿಧಾನವನ್ನು ತಿಳಿದಿದ್ದಾರೆ, ಅವರು ಪರಮ ಪದವನ್ನು ಪಡೆಯುತ್ತಾರೆ.