ಅಧ್ಯಾಯ 13: ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗ - ಶ್ಲೋಕ 23
ಅಧ್ಯಾಯ 13: ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗ
23
ಉಪದ್ರಷ್ಟಾನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ। ಪರಮಾತ್ಮೇತಿ ಚಾಪ್ಯುಕ್ತೋ ದೇಹೇಽಸ್ಮಿನ್ ಪುರುಷಃ ಪರಃ।। 23।।
ಅನುವಾದ
ಪರಮಾತ್ಮನೂ ಶರೀರದಲ್ಲಿಯೇ ನೆಲೆಸಿದ್ದಾನೆ. ಆತನು ಸರ್ವಸಾಕ್ಷಿ, ಸರ್ವನೇಮಕ, ಪೋಷಕ, ಆಲೂಕಿಕ ಭೋಕ್ತ, ಪರಮ ಪರಿಪಾಲಕ ಮತ್ತು ಪರಮಾತ್ಮ ಎಂದು ಹೇಳಲಾಗುತ್ತದೆ.