ಅಧ್ಯಾಯ 10: ವಿಭೂತಿ ಯೋಗ - ಶ್ಲೋಕ 14
ಅಧ್ಯಾಯ 10: ವಿಭೂತಿ ಯೋಗ
14
ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ। ನ ಹಿ ತೇ ಭಗವನ್ ವ್ಯಕ್ತಿಂ ವಿದುರ್ದೇವಾ ನ ದಾನವಾಃ।। 14।।
ಅನುವಾದ
ಓ ಕೃಷ್ಣಾ, ನೀನು ಹೇಳಿದ್ದೆಲ್ಲ ನಿಜವೆಂದು ನಾನು ದೃಢವಾಗಿ ನಂಬುತ್ತೇನೆ. ಹೇ ಭಗವಂತ, ದೇವತೆಗಳಾಗಲಿ ರಾಕ್ಷಸರಾಗಲಿ ನಿನ್ನ ನಿಜರೂಪವನ್ನು ಅರಿಯಲಾರರು.