ಗೀತಾ ಮಾಹಾತ್ಮ್ಯ - ಶ್ಲೋಕ ಶ್ಲೋಕ 6
ಗೀತಾ ಮಾಹಾತ್ಮ್ಯ
ಶ್ಲೋಕ 6
ಏಕಮ್ ಶಾಸ್ತ್ರ ದೇವಕೀಪುತ್ರ ಗೀತಾ-
ಮೇಕೋ ದೇವೋ ದೇವಕೀಪುತ್ರ ಏವೇನ್ಯೂ
ಏಕೋ ಮನ್ತ್ರಸ್ತಸ್ಯ ನಾಮಾನಿ ಯಾನಿ
ಕರ್ಮಪಯೇಕಂ ತಸ್ಯ ದೇವಸ್ಯ ಸೇವಾ
ಅನುವಾದ
ಒಂದೇ ಗೀತಾಶಾಸ್ತ್ರ, ಒಂದೇ ದೇವ ದೇವಕೀನಂದನ ಶ್ರೀಕೃಷ್ಣ, ಒಂದೇ ಅವರ ನಾಮಮಂತ್ರ, ಒಂದೇ ಅವರ ಸೇವೆ.