ಅಧ್ಯಾಯ 4: ಜ್ಞಾನ, ಕರ್ಮ, ಸಂನ್ಯಾಸ ಯೋಗ - ಶ್ಲೋಕ 31
31
ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್। ನಾಯಂ ಲೋಕೋಽಸ್ತ್ಯಯಜ್ಞಸ್ಯ ಕುತೋಽನ್ಯಃ ಕುರುಸತ್ತಮ।। 31।।
ಅನುವಾದ
ಯಜ್ಞದ ರಹಸ್ಯವನ್ನು ತಿಳಿದವರು, ಅದನ್ನು ಮಾಡಿ, ಅದರ ಅಮೃತವನ್ನು ಸ್ವೀಕರಿಸುತ್ತಾರೆ ಮತ್ತು ಪರಮ ಸತ್ಯದ ಕಡೆಗೆ ಮುನ್ನಡೆಯುತ್ತಾರೆ. ಓ ಕುರುವಂಶದ ಶ್ರೇಷ್ಠನೇ, ಯಾವ ಯಜ್ಞವನ್ನೂ ಮಾಡದವರಿಗೆ ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಯಾವ ಸುಖವೂ ಸಿಗುವುದಿಲ್ಲ.