ಅಧ್ಯಾಯ 18: ಮೋಕ್ಷ ಸನ್ಯಾಸ ಯೋಗ - ಶ್ಲೋಕ 78
78
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ। ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾ ನೀತಿರ್ಮತಿರ್ಮಮ।। 78।।
ಅನುವಾದ
ಯೋಗೇಶ್ವರನಾದ ಶ್ರೀಕೃಷ್ಣ ಮತ್ತು ಸರ್ವೋಚ್ಚ ಬಿಲ್ಲುಗಾರ ಅರ್ಜುನ ಎಲ್ಲಿದ್ದರೂ ಅಲ್ಲಿ ಸಕಲ ಸಂಪತ್ತು, ಜಯ, ಸಮೃದ್ಧಿ ಮತ್ತು ಪುಣ್ಯವಿದೆ. ಇದು ನನ್ನ ದೃಢವಾದ ಅಭಿಪ್ರಾಯ.