ಅಧ್ಯಾಯ 18: ಮೋಕ್ಷ ಸನ್ಯಾಸ ಯೋಗ - ಶ್ಲೋಕ 5
5
ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್। ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್।। 5।।
ಅನುವಾದ
ಯಜ್ಞ, ದಾನ ಮತ್ತು ತಪಸ್ಸಿಗೆ ಸಂಬಂಧಿಸಿದ ಕರ್ಮವನ್ನು ಎಂದಿಗೂ ತ್ಯಜಿಸಬಾರದು; ಅವುಗಳನ್ನು ಮಾಡಬೇಕು. ನಿಜವಾಗಿ ಯಜ್ಞ, ದಾನ ಮತ್ತು ತಪಸ್ಸು ಜ್ಞಾನಿಗಳನ್ನೂ ಪವಿತ್ರಗೊಳಿಸುತ್ತದೆ.