ಅಧ್ಯಾಯ 18: ಮೋಕ್ಷ ಸನ್ಯಾಸ ಯೋಗ - ಶ್ಲೋಕ 44
ಅಧ್ಯಾಯ 18: ಮೋಕ್ಷ ಸನ್ಯಾಸ ಯೋಗ
44
ಕೃಷಿಗೌರಕ್ಷ್ಯವಾಣಿಜ್ಯಂ ವೈಶ್ಯಕರ್ಮಸ್ವಭಾವಜಮ್। ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್।। 44।।
ಅನುವಾದ
ಕೃಷಿ, ಗೋಸಂರಕ್ಷಣೆ ಮತ್ತು ವಾಣಿಜ್ಯವು ವೈಶ್ಯರ ಸ್ವಭಾವಜನ್ಯ ಕರ್ಮಗಳು; ಸೇವಾರೂಪಕರ್ಮವು ಶೂದ್ರರ ಸ್ವಭಾವಜನ್ಯ ಕರ್ತವ್ಯವಾಗಿದೆ.